ಬೆಂಗಳೂರಿನ ಅಗರ ಪ್ರದೇಶದಲ್ಲಿ ನಾಲ್ಕು ಶಿಲಾಶಾಸನಗಳು ದಾಖಲಾಗಿವೆ. ಅವೆಲ್ಲವೂ ಕೂಡ ಹಳೆಗನ್ನಡ ಲಿಪಿಯಲ್ಲಿರುವ ಶಾಸನಗಳಾಗಿವೆ. ಈ ನಾಲ್ಕರಲ್ಲಿ ಒಂದು ಶಾಸನವನ್ನು ಬೆಂಗಳೂರಿನ ಮ್ಯೂಸಿಯಂನಲ್ಲಿ ಇಡಲಾಗಿವೆ. ಎಪಿಗ್ರಾಫಿಯ ಕರ್ನಾಟಿಕ ಗ್ರಂಥದಲ್ಲಿ 79, 80, 81 ಕ್ರಮಸಂಖ್ಯೆಯಡಿ ದಾಖಲಾಗಿರುವ ಇವುಗಳಲ್ಲಿ 79 ಮತ್ತು 80 ಸಂಖ್ಯೆಯ ಶಾಸನಗಳು ಪ್ರಸ್ತುತ ಪತ್ತೆಯಾಗಿಲ್ಲ. == ಶಾಸನ ೧: ಅಗರ ಕೆರೆ ಶಿಲಾಶಾಸನ == ಇದು ೧೩೬೩ನೇ ಇಸವಿಯ ವಿಜಯನಗರ ಸಾಮ್ರಾಜ್ಯದ ಕೆಂಪಣ್ಣ ಒಡೆಯರ್ ಆಳ್ವಿಕೆಯ ಕಾಲದ ಶಿಲಾಶಾಸನವಾಗಿದೆ. ಈ ಶಾಸನದ ಕಲ್ಲಿನ ಗಾತ್ರ 4’3” 3’ 4”. ಇದು ಸುಸ್ಥಿತಿಯಲ್ಲಿದ್ದು ಬೆಂಗಳೂರಿನ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿಡಲಾಗಿದೆ. ಬಿ. ಎಲ್. ರೈಸ್ ಅವರು ಸಂಪಾದಿಸಿರುವ "ಎಪಿಗ್ರಾಫಿಯ ಕರ್ನಾಟಿಕ" ಗ್ರಂಥದ ೯ನೇ ಸಂಪುಟದಲ್ಲಿ BN81 ಸಂಖ್ಯೆಯಡಿ ದಾಖಲಾದ ಈ ಶಾಸನದ ಪಠ್ಯ ಈ ಕೆಳಕಂಡಂತಿದೆ. === ಅರ್ಥ ವಿವರಣೆ === . ( ), ( ) - ’ - , :- -’ -, , - -’ , - ……………-, - .3 == ಶಾಸನ ೨ == ಇದರ ಕಾಲ ಕ್ರಿ.ಶ. ೮೭೦. ಗಂಗರ ಕಾಲದ 'ಸತ್ಯವಾಕ್ಯ ಪೆರ್ಮಡಿ' ಎಂಬ ಅರಸನ ಆಳ್ವಿಕೆಯ ಅವಧಿಯದ್ದಾಗಿದೆ. ಗಾತ್ರ 3’ 2’6” ಎಪಿಗ್ರಾಫಿಯ ಕರ್ನಾಟಿಕ ಗ್ರಂಥದ BN79 ಸಂಖ್ಯೆಯಡಿ ದಾಖಲಾಗಿರುವ ಪಠ್ಯ: ಅಗರದ ಕೆರೆ ಕಟ್ಟೇ ಕೆಳಗೆ ಪಶ್ಚಿಮ ತೂಬಿನ ಬಳಿ ಗದ್ದೇಲಿ ಬಿದ್ದಿರುವದು. === ಅರ್ಥ ವಿವರಣೆ === . , -’ - , , - , ’ , , , . . == ಶಾಸನ ೩ == ಈ ಶಾಸನದ ಕಾಲ ಕ್ರಿ.ಶ. ೧೫೧೫. ಇದು ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಳ್ವಿಕೆಯ ಕಾಲದ್ದಾಗಿದೆ. 'ಎಪಿಗ್ರಾಫಿಯ ಕರ್ನಾಟಿಕ' ಗ್ರಂಥದ BN80 ಸಂಖ್ಯೆಯಡಿ ದಾಖಲಾಗಿರುವ ಪಠ್ಯ: ಅದೇ ಗ್ರಾಮದ ಊರು ಮುಂದೆ ಬಾಗಲು ಬಳಿ ದಕ್ಷಿಣ ಕಡೆ ಇರುವದು. ಪ್ರಮಾಣ 2’6” 3’ === ಅರ್ಥ ವಿವರಣೆ === . ( ), , - -- :- -, , . == ಶಾಸನ ೪: ಅಗರ ಛತ್ರ ಶಿಲಾಶಾಸನ == == ಆಕರಗಳು/ಉಲ್ಲೇಖಗಳು == == ಹೊರಕೊಂಡಿಗಳು == ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018